step
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]step
- ಪಜ್ಜೆ, ಪೆಜ್ಜೆ, ಹಜ್ಜೆ, ಹೆಜ್ಜೆ, ಅಡಿ
- ಮೆಟ್ಟಲು, ಮೆಟ್ಟಿಗೆ, ಅಂಕರಿಕೆ, ಕೂಲು, ಹಂತ, ಪಾವಟಿಗೆ
- ಹೆಜ್ಜೆ ಇಡುವುದು, ನಡಿಗೆ
- ಹೆಜ್ಜೆ ಇಡುವಾಗ ಆಗುವ ಶಬ್ದ, ಕಾಲಿನ ಸಪ್ಪಳ
- (ಒಂದು ಹೆಜ್ಜೆಯಿಂದ) ಕ್ರಮಿಸುವ ದೂರ, ಒಂದು ಹೆಜ್ಜೆ ದೂರ, ದಾಪು
- ಕ್ರಮ
- (ಕಾರ್ಯಕ್ರಮದಲ್ಲಿ) ಒಂದು ಘಟ್ಟ
- (ನಾಟ್ಯ, ನರ್ತನಗಳಲ್ಲಿ) ಹೆಜ್ಜೆ, ಹೆಜ್ಜೆ ಹಾಕುವಿಕೆ
- ಏಣಿಯ ಮೆಟ್ಟಿಲು, ನಿಚ್ಚಣಿಗೆಯ ಮೆಟ್ಟಿಲು, ಹತ್ತುವ ಭಾಗ
ಕ್ರಿಯಾಪದ
[ಸಂಪಾದಿಸಿ]step
ಗುಣಪದ
[ಸಂಪಾದಿಸಿ]step