ಮೆಟ್ಟು

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೆಟ್ಟು

 1. ಚಪ್ಪಲಿ,ಜೋಡು,ಕೆರ,ಹಾವುಗೆ
  ________________
  ________________

ಅನುವಾದ[ಸಂಪಾದಿಸಿ]

 • English:
 1. sandal, en: sandal
 2. footwear, en: footwear

ನಾಮಪದ[ಸಂಪಾದಿಸಿ]

ಮೆಟ್ಟು

 1. ಚಪ್ಪಲಿ, ಪಾದರಕ್ಷೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೆಟ್ಟು

 1. ಹುಡುಗ ಕೆಂಡವನ್ನು ಮೆಟ್ಟಿ ಬೊಬ್ಬಿರಿದ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೆಟ್ಟು

 1. ಮೆಟ್ಟಿದಲ್ಲದೆ ಹಾವು ಕಡಿಯದು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೆಟ್ಟು

 1. ಮೆಟ್ಟುಕತ್ತಿ; ಮೆಟ್ಟುಗಲ್ಲು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಮೆಟ್ಟು

 1. ತುಳಿತ
 2. ಚಪ್ಪಲಿ,ಪಾದರಕ್ಷೆ
 3. ಒಂದು ಹೆಜ್ಜೆಯಷ್ಟರ ಅಳತೆ,ಒಂದು ಪಾದದ ಪ್ರಮಾಣ
 4. (ನರ್ತನದಲ್ಲಿ ಇಡುವ)ಹೆಜ್ಜೆ,ಸ್ಥಳ
 5. ಜಾಡು,ದಾರಿ,ಹಾದಿ
 6. ಕಾಲುಂಗುರ
 7. ತಂತೀ ವಾದ್ಯಗಳಲ್ಲಿ ಸ್ವರಸ್ಥಾನವನ್ನು ಗುರುತಿಸಲು ಅಳವಡಿಸಿರುವ ಮನೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೆಟ್ಟು

 1. ಹೆಜ್ಜೆ ಇಡು,ನಡೆ
 2. ಕಾಲಿನಿಂದ ತುಳಿ,ಪಾದದಿಂದ ಒತ್ತು
 3. ಪಾದರಕ್ಷೆಯನ್ನು ಧರಿಸಿಕೊಳ್ಳು
 4. ಕುಂದಣಿಸು,ಕೆಚ್ಚು
 5. (ಸಸಿ)ನಾಟು
 6. (ಪ್ರಾಣಿ, ಪಕ್ಷಿ)ನೆರೆ,ಸಂಭೋಗಿಸು
 7. (ಪಿಶಾಚಿ, ದೆವ್ವ)ಅಮಕು,ಹಿಡಿ
 8. ಬರೆದಿರು,ಲಿಖಿತವಾಗು
 9. (ನರ್ತನದಲ್ಲಿ)ಹೆಜ್ಜೆ ಹಾಕು
 10. ಸೋಲಿಸು,ಮರುಳಾಗಿಸು
 11. ಧ್ವಂಸಗೊಳಿಸು,ನಾಶಮಾಡು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಮೆಟ್ಟು

 1. ಅಮಿಕು,ಅಮುಕು,ಅಮುಂಕು,ಅಮುಗು,ಅವುಂಕು,ಅವುಕು,ಔಂಕು,ಔಕು,ಅದುಮು,ಒತ್ತು,ಹಿಸುಕು,ಹಿಚುಕು
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಮೆಟ್ಟು&oldid=532203" ಇಂದ ಪಡೆಯಲ್ಪಟ್ಟಿದೆ