stage
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
stage
- ಮಟ್ಟ
- ವೇದಿಕೆ,ಅಟ್ಟಣೆ,ಮಂಚಿಗೆ,ಅಟ್ಟಲು,ಜಗಲಿ,ಜಗುಲಿ,ಕಟ್ಟೆ,ಜಗುಲಿಕಟ್ಟೆ, ಜಗಳಿ, ಜಗುಲಿ
- ಹಂತ,ಮೆಟ್ಟಿಲು,ಮಜಲು,ಘಟ್ಟ,ಭೂಮಿಕೆ,ಸ್ಥಿತಿ,ಅವಸ್ಥೆ
- (ಪ್ರಯಾಣದ) ಒಂದು ಹಂತ,ಘಟ್ಟ,ನಿಲ್ಲೆಡೆ,ನಿಲ್ದಾಣ
- ರಂಗಭೂಮಿ,ರಂಗಮಂಚ,ರಂಗಸ್ಥಳ,ರಂಗಮಂದಿರ
ಕ್ರಿಯಾಪದ[ಸಂಪಾದಿಸಿ]
stage
- (ರಂಗಸ್ಥಳದ ಮೇಲೆ)ಪ್ರದರ್ಶಿಸು,ಅಭಿನಯಿಸು,ಆಡು
- ಕಾರ್ಯಗೊಳಿಸು,ಆಗಗೊಳಿಸು,ಏರ್ಪಡಿಸು,ವ್ಯವಸ್ಥೆಮಾಡು