ಮಜಲು
ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಮಜಲು
- ಹಂತ,ಮೆಟ್ಟಿಲು,ಘಟ್ಟ,ಭೂಮಿಕೆ,ಸ್ಥಿತಿ,ಅವಸ್ಥೆ
ಮಜಲು
- ಹಂತ,ಘಟ್ಟ
- (ಪ್ರಯಾಣ ಕಾಲದಲ್ಲಿ ಅಲ್ಲಲ್ಲಿ)ತಂಗುವ ಸ್ಥಳ,ಟಪ್ಪೆ
- (ದೇವರ ಉತ್ಸವ ಮೆರವಣಿಗೆಗಳನ್ನು ಅಲ್ಲಲ್ಲಿ)ನಿಲ್ಲಿಸುವ ಸ್ಥಳ
- ಮಹಡಿ,ಉಪ್ಪರಿಗೆ
- (ಒಂದು ಬಗೆಯ ಮಧ್ಯಮ ವರ್ಗದ)ವ್ಯವಸಾಯದ ಭೂಮಿ,ಒಣಗದ್ದೆ,ಹೊಲ