spare
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]spare
- ಬಳಸದಿರು,ಕಡಿಮೆ ಬಳಸು
- ಬಿಟ್ಟುಬಿಡು, ಉೞಿಪು
- ಕ್ಷಮಿಸು,ಕಾಪಾಡು,ತಲೆಗಾಯಿ,ಕನಿಕರ ತೋರಿಸು,ಉಳಿಸು,ಬಿಡುಗಡೆ ಮಾಡು
- ಮಿತವಾಗಿ ಉಪಯೋಗಿಸು,ಹಾಳತವಾಗಿರು,ಮಿತವ್ಯಯಮಾಡು
- ಬಿಗಿಹಿಡಿ,ಉಳಿಸು
- ಕೊಡು,ನೀಡು,ಕೊಡಲು ಶಕ್ತನಾಗಿರು
ಗುಣಪದ
[ಸಂಪಾದಿಸಿ]spare
- ಬಳಕೆಯಲ್ಲಿಲ್ಲದ,ಹೆಚ್ಚಿನ
- ಬಿಡುವು
- ಕಡಿಮೆ
- ತೆಳು,ಬಡಕಲು,ಸಪುರ
- (ಅಗತ್ಯ ಕಂಡಾಗ ಉಪಯೋಗಿಸಲು)ಕಾದಿಟ್ಟ,ಪ್ರತ್ಯೇಕವಾಗಿಟ್ಟಿರುವ
- ಉಪಯೋಗಕ್ಕೆ ಬೇಕಾಗಿಲ್ಲದ,ಕೈಗಾವಲಾಗಿಟ್ಟಿರುವ,ಬಳಸದೆ ಇಟ್ಟಿರುವ
- ಮಿಕ್ಕ,ಹೆಚ್ಚುವರಿಯ
- ಮಿತವಾದ,ಅಲ್ಪ,ಸಾಕಾದ,ಕೊಡಬಹುದಾದ,ಹಾಳತವಾದ
- (ವ್ಯಕ್ತಿ)ಸಣಕಲಾದ,ಬಡಕಲಾದ,ಕೃಶ