ವಿಷಯಕ್ಕೆ ಹೋಗು
sound
- ಸಪ್ಪಳ, ಸಪ್ಪಳ್, ಸಪ್ಪಳು, ಸಪ್ಪುಳ್, ಸಪ್ಪುಳ, ಸಪ್ಪುಳು, ಸೊಪ್ಪುಳ್, ಸೊಪ್ಪುಳ, ಉಲಿವು, ಉಲುಹು, ಒಲೆ, ಕಲೆ, ಸೆಲೆ, ಪುಗಲ್, ಪುಗಿಲ್, ಉಲಿಪು, ಉಲಿವು, ಉಲುವು
- ಶಬ್ದ, ಸದ್ದು, ಧ್ವನಿ, ನಾದ, ಆರವ
- ಅನಿಸಿಕೆ, ಭಾವನೆ, ಅಳಸು, ಕೊರ‍್ಳು, ಕೊಳ್, ಕೊಳ್ಳು
- (ಎರಡು ಸಮುದ್ರ ಯಾ ಸರೋವರ ಮೊ.ವನ್ನು ಕೂಡಿಸುವ) ಇಕ್ಕಟ್ಟಾದ ನೀರಭಾಗ, ಜಲಸಂಧಿ