ಸೆಲೆ

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಲೆ

 1. ನೆಮ್ಮದಿ, ಬಟ್ಟೆ , ವಸ್ತ್ರ
  _______________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಲೆ

 1. ಪ್ರತಿಧ್ವನಿ,ಮಾರ್ದನಿ
  ಸೊಲ್ಲಿನ ಸೆಲೆ; ಸೆಲೆ ಕೊಡು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಲೆ

 1. ಶಬ್ದ,ಧ್ವನಿ
  ________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಲೆ

 1. (ನೀರು)ಒಸರುವಿಕೆ,ಜಿನಗುವಿಕೆ
  ಸೆಲೆಯೊಡೆ; ಈ ಬಾವಿಗೆ ಹೊಳೆಯ ಸೆಲೆಯಿದೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಸೆಲೆ

 1. ಮೂಲ,ಆಕರ
 2. ಗುರುತು,ಸುಳಿವು
  _______________

ಅನುವಾದ[ಸಂಪಾದಿಸಿ]

 • English: [[ ]], en:

ಕ್ರಿಯಾಪದ[ಸಂಪಾದಿಸಿ]

ಸೆಲೆ

 1. ಪ್ರತಿಧ್ವನಿಯಾಗು,ಮರುಧ್ವನಿಯುಂಟಾಗು
  _______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಸೆಲೆ&oldid=658620" ಇಂದ ಪಡೆಯಲ್ಪಟ್ಟಿದೆ