ವಿಷಯಕ್ಕೆ ಹೋಗು

slap

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

slap

  1. ಪೆಟ್ಟು,ಹೊಡೆತ,ತಪರಾಕಿ ಹಾಕುವುದು,ಅಪ್ಪಳಿಸುವುದು,ಕಪಾಳಕ್ಕೆ ಹೊಡೆಯುವುದು

ಕ್ರಿಯಾಪದ

[ಸಂಪಾದಿಸಿ]

slap

  1. (ಅಂಗೈಯಿಂದ ಹಠಾತ್ತನೆ)ಹೊಡೆ,ಅಪ್ಪಳಿಸು,ಕಪಾಳಕ್ಕೆ ಹೊಡೆ,ಪೆಟ್ಟು ಹಾಕು
  2. ರಭಸದಿಂದ ಇಡು,ಕುಕ್ಕು,ಅಜಾಗರೂಕತೆಯಿಂದ ಇಕ್ಕು

ಕ್ರಿಯಾವಿಶೇಷಣ

[ಸಂಪಾದಿಸಿ]

slap

  1. ಆಕಸ್ಮಿಕವಾಗಿ,ರಭಸದಿಂದ,ಆತುರದಿಂದ,ತಕ್ಷಣ,ನೇರವಾಗಿ

ಉಲ್ಲೇಖ

[ಸಂಪಾದಿಸಿ]
  1. ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
  2. ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
"https://kn.wiktionary.org/w/index.php?title=slap&oldid=644620" ಇಂದ ಪಡೆಯಲ್ಪಟ್ಟಿದೆ