shoulder
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
shoulder
- ಮುಯ್-,ಮುಯ್ಯಾನು,ಮುಯ್ವೊನೆ,ಮುಯಿಬು,ಮುಯ್ಪು,ಮುಡುಹು,ಪೆಗಲ್,ಪೆಗಲು,ಹೆಗಲ್,ಹೆಗಲು,ತೆಗಲು,ತೋಳ್ದಲೆ,ಭುಜ,ಬಾಹು,ಸ್ಕಂಧ
- ಕವಚದ ತೋಳುಗಳು,ಭುಜದ ಭಾಗ
shoulder
- ಭಾರ ಹೊರು,ಹೊಣೆ ಹೊರು,ನಿರ್ವಹಿಸು,ನೆರವಾಗು
- (ಜವಾಬ್ದಾರಿಯನ್ನು, ನಿಂದೆಯನ್ನು)ಹೊರು,ವಹಿಸಿಕೊಳ್ಳು