ಸ್ಕಂಧ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸ್ಕಂಧ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಸ್ಕಂಧ
- ಹೆಗಲು,ಭುಜಾಗ್ರ
- ಮರದ ಕಾಂಡ,ಬುಡದಿಂದ ರೆಂಬೆ ಬಿಡುವವರೆಗಿನ ಭಾಗ
- ಆನೆಯ ಹೆಗಲು
- ಆನೆ, ಕುದುರೆ, ಕಾಲಾಳುಗಳ ಸಮೂಹ
- (ಗ್ರಂಥದ)ಪರಿಚ್ಛೇದ,ಪ್ರಕರಣ
- ಸೈನ್ಯದ ವಿಭಾಗ,ತುಕಡಿ
- (ಅರುವತ್ತು ನಾಲ್ಕು ಮಾತ್ರೆಯ ಒಂದು)ಮಾತ್ರಾವೃತ್ತ
ಅನುವಾದ
[ಸಂಪಾದಿಸಿ]- English: [[]], en: