shield
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
shield
- ಗುರಾಣಿ,ಡಾಲು,ತಲೆವರಿಗೆ,ತಲೆಹರಿಗೆ,ತಲೆವಲಗೆ,ಕಾಪು,ಹರಿಗೆ,ಅಡ್ಡಣ,ಸುತ್ತುವಲಗೆ, ಅಡ್ಡನ
- (ಯಂತ್ರಗಳ)ರಕ್ಷಣೆ,ರಕ್ಷಾಕವಚ,ರಕ್ಷಕ, ಕಡಿತಲೆ
- ಮೆಚ್ಚು
- ಪ್ರಶಸ್ತಿಫಲಕ
shield
- ಕಾಪಾಡು,ರಕ್ಷಿಸು,ಉಳಿಸು,ಮರೆಯಾಗಿಡು,ಕ್ಷೇಮದಿಂದಿರಿಸು,ಜೋಪಾನವಾಗಿಡು,ಕಾಯು