settle
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]settle
- ನೆಲಸು, ತಳಸೇರು, ಕಂಡಿಸು, ಇಂಬಿಸು, ಊರು, ಕುದುರು, ಪೂಡು, ನೆಲೆಗೊಳ್, ನೆಲೆಕೊಳ್, ನೆಲೆಗೊಳು, ನೆಲೆಗೊಳ್ಳು, ಮೆಟ್ಟಗತ್ತು
- ಮುಳುಗು, ತಳವೂರು, ತಿಳಿಯಾಗು, ತಿಳಿಪು, ತಿಳಿಹು, ತಿಳುಪು, ತಿಳುಹು
- (ಸಮಸ್ಯೆ,ಚರ್ಚೆಯನ್ನು) ಕೊನೆಗಾಣಿಸು, ಮುಕ್ತಾಯಗೊಳಿಸು, ತೀರಿಸು, ಬಗೆಹರಿಸು
- ತೀರ್ಮಾನಿಸು, ಇತ್ಯರ್ಥಮಾಡು, ನಿರ್ಧರಿಸು, ನಿಶ್ಚಿತಗೊಳಿಸು, ರಾಜಿಮಾಡು, ತೀರ್ಮಾನಮಾಡು
- ವಾಸ್ತವ್ಯಮಾಡು, ನೆಲೆಸು, ನಿಲ್ಲು, ನೆಲೆಗೊಳಿಸು, ಸ್ಥಿರಗೊಳ್ಳು, ಸ್ಥಾಪಿಸು