ವಿಷಯಕ್ಕೆ ಹೋಗು
secure
- ಗಳಿಸು, ಪಡೆದುಕೊಳ್ಳು, ಸಂಪಾದಿಸಿಕೊಳ್ಳು, ದೊರಕಿಸಿಕೊಳ್ಳು, ಪಡೆ, ದೊರಕಿಸು
- ಭದ್ರಪಡಿಸು, ಮುಚ್ಚು, ಬಂದೋಬಸ್ತು ಮಾಡು, ಗಟ್ಟಿಮಾಡು
- ಸುರಕ್ಷಿತಗೊಳಿಸು, ಜೋಪಾನ ಮಾಡು, ಕಾಪಾಡು
secure
- ಅಭೇದ್ಯ, ಭದ್ರವಾದ, ದೃಢವಾದ, ದಾಳಿಗೊಳ ಗಾಗದ
- ನಿಶ್ಚಿಂತೆಯ, ನಿರಾತಂಕವಾದ, ನೆಮ್ಮದಿಯ, ನಿರಾಳ, ನಿರ್ಭಯವಾದ, ಬೆದರಿಕೆಯಿಲ್ಲದ
- ಖಂಡಿತವಾದ, ಭರವಸೆಯಿರುವ, ನಂಬಿಕೆಯ
- ಸುರಕ್ಷಿತವಾದ, ಜೋಪಾನವಾಗಿರುವ