run
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]run
- ಓಟ,ಧಾವನ,ಓಡುವುದು
- ಕಾರಿನ ಪ್ರಯಾಣ,ಕಿರು ಪ್ರವಾಸ
- ನಾಟಕ, ಚಲನಚಿತ್ರ ಪ್ರದರ್ಶನದ ಕಾಲ
- (ಕೋಳಿ ಮೊ.ವುಗಳ)ಆವರಣ
- (ಕ್ರಿಕೆಟ್, ಬೇಸ್ಬಾಲ್ನ)ಒಂದು ರನ್ನು
- ಮೇವಿನ ಬಯಲು,ಹುಲ್ಲುಗಾವಲು
ಕ್ರಿಯಾಪದ
[ಸಂಪಾದಿಸಿ]run
- ಓಡು,ಧಾವಿಸು
- ಹರಿ,ಸಾಗು
- (ಸಾರಿಗೆ)ಓಡಿಸು,ನಡೆಸು,ಚಲಿಸು
- (ಯಂತ್ರ)ಚಾಲನೆಗೊಳಿಸು,ಓಡುವಂತೆ ಮಾಡು
- ಚುನಾವಣೆಯಲ್ಲಿ-ಸ್ಪರ್ಧಿಸು,ಚುನಾವಣೆಯಲ್ಲಿ-ಭಾಗವಹಿಸು
- (ಉದ್ಯಮ)ನಿರ್ವಹಿಸು,ನಿರ್ದೇಶಿಸು,ಭಾಗವಹಿಸು
- (ಲೇಖನ)ಪ್ರಕಟಿಸು