ruin
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]ruin
ಕ್ರಿಯಾಪದ
[ಸಂಪಾದಿಸಿ]ruin
- ಅಳಿ, ಕೆಡು, ಮಣ್ಣಾಗು, ಮುಂದುಗೆಡು, ಮುಂದುಗಿಡು, ಮುಂತುಗೆಡು, ಮುಂದುಗೆಡಿಸು, ಮುಂತುಗೆಡಿಸು, ಮುಂದುಗಿಡಿಸು
- ನಾಶಮಾಡು, ಹಾಳುಮಾಡು, ಕೆಡಿಸು, ಕಿಡಿಸು, ಕೆಡಸು, ಧ್ವಂಸ ಮಾಡು, ಕುತ್ತರಿಸು, ಹಾಳುಬಡಿ
- (ಕಟ್ಟಡವನ್ನು) ಪಾಳುಗೆಡವು, ನಾಶಮಾಡು
- ಮಾನಭಂಗ ಮಾಡು