roar
ವಿಕ್ಷನರಿ ಇಂದ
Jump to navigation
Jump to search
roar
- ಗರ್ಜನೆ,ಮೊರೆತ,ಅಬ್ಬರ,ಆರ್ಭಟ
roar
- ಮೊರೆ,ಅಬ್ಬರಿಸು,ಮೊಳಗು,ಗದರಿಸು,ಕೂಕಿರಿ,ಗುಡುಗಾಡಿಸು,ಗುಡುಗಿಸು,ಗುಡುಗುಟ್ಟು,ಗುಡುಗುಡಿಸು,ಗುಡುಗುಹಾಕು,ಗರ್ಜಿಸು,ಅರಚು,ಆರ್ಭಟಿಸು, ಗನೆ
- (ವಾಹನದಲ್ಲಿ)ಭಾರಿ ಸದ್ದು ಮಾಡುತ್ತಾ ಹೋಗು
- ಗದ್ದಱಿಸು, ಗದಱು, ಗದ್ದಿಸು, ಗದ್ದ್ಱಿಸು, ಗೂರ್ಮಿಸು