rinse
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]rinse
- ಜಾಲಾಡುವುದು, ಗಲಬರಿಸುವುದು
- (ಬಾಯಿ) ಮುಕ್ಕಳಿಸುವುದು, ಮುಕ್ಕುಳ್, ಮುಕ್ಕುಳು
- (ಕೂದಲ) ಬಣ್ಣ
ಕ್ರಿಯಾಪದ
[ಸಂಪಾದಿಸಿ]rinse
- ಮುಕ್ಕಳಿಸು, ಮುಕ್ಕುಳಿಸು,ಅಲಂಬು, ಅಲುಂಬು, ಅಲಬು, ಅಲುಬು, ಗಲಬರಿಸು
- ಜಾಲಿಸಿ ತೊಳೆ
- (ಬಾಯಿ) ಮುಕ್ಕಳಿಸು, ಗಂಡೂಷ ಮಾಡು
- (ನೀರಿನಲ್ಲಿ) ಜಾಲಿಸು, ಜಾಲಾಡು