ವಿಷಯಕ್ಕೆ ಹೋಗು

ಬಣ್ಣ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ವ್ಯುತ್ಪತ್ತಿಶಾಸ್ತ್ರ

[ಸಂಪಾದಿಸಿ]

ಈ ಶಬ್ದದ ಮೂಲ ಸಂಸ್ಕೃತ ಶಬ್ದ "वर्ण" (ವರ್ಣ). ಪಾಲೀ ಶಬ್ದ "ವಣ್ಣ" ಮೂಲಕ ಈ ಸಂಸ್ಕೃತ ಶಬ್ದ ಕನ್ನಡದಲ್ಲಿ ಪ್ರವೇಶ ಮಾಡಿದೆ.

ನಾಮಪದ

[ಸಂಪಾದಿಸಿ]

ಬಣ್ಣ

  1. ರಂಗು, ವರ್ಣ, ನೆರಗು
    _________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಣ್ಣ

  1. ವರ್ಣ ಪದದ ಪ್ರಾಕೃತ ರೂಪ
    _______________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬಣ್ಣ

  1. _________________

ಅನುವಾದ

[ಸಂಪಾದಿಸಿ]

ನಾಮವಾಚಕ

[ಸಂಪಾದಿಸಿ]
  1. ಅಡಿಕೆ ತೋಟವನ್ನು ಅಳೆಯುವ ಒ೦ದು ಮಾನ. ೧೦೦ ಮಾರು ಉದ್ದ ೩ಮಾರು ಅಗಲದ ವಿಸ್ತೀರ್ಣ ಇರುವ ಭೂಭಾಗ. ಒ೦ದು ಬಣ್ಣದ ಎರಡೂ ಬದಿಗಳಲ್ಲಿ ಬಸಿಗಾಲುವೆ(ಕಾದ್ಗೆ) ಇರುತ್ತದೆ. ಬಣ್ಣದ ಮಧ್ಯಸಾಲಿನಲ್ಲಿ ೩ ಮೆಟ್ಟು(೨.೫ ಅಡಿ) ಎತ್ತರದ ಮಣ್ಣಿನ ರಾಶಿ ಬಣ್ಣದ ಉದ್ದಕ್ಕೂ ಇರುತ್ತದೆ. ಇದನ್ನು ನಿತ್ಗಟ್ಟು ಎನ್ನುತ್ತರೆ. ಈ ಮಣ್ಣು ಮೀಸಲು ಆಹಾರ ಅಡಿಕೆ ಮರಗಳಿಗೆ. ಪ್ರತಿ ವರ್ಷ ಅಡಿಕೆ ಮರದ ಸುತ್ತ ಗೊಬ್ಬರ ಹಾಕಿದ ಮೆಲೆ ಹೊಸ ಬೇರು ಬರಲು ಅನುಕೂಲ ಆಗಲು ಸ್ವಲ್ಪ ಮಣ್ಣನ್ನು ನಿತ್ಗಟ್ಟಿ೦ದ ಅಗೆದು ಬಳಸುತ್ತಾರೆ. ಬಣ್ಣದಲ್ಲಿ ಎರಡು ಸಾಲಿನಲ್ಲಿ ಪ್ರತಿ ಮರಗಳಿಗೆ ಸುಮಾರು ೮-೧೦ ಅಡಿ ದೂರದಲ್ಲಿ ಅಡಿಕೆ ಮರಗಳು ಇರುತ್ತವೆ.

ಉಲ್ಲೇಖ

[ಸಂಪಾದಿಸಿ]
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು)
"https://kn.wiktionary.org/w/index.php?title=ಬಣ್ಣ&oldid=674779" ಇಂದ ಪಡೆಯಲ್ಪಟ್ಟಿದೆ