rehabilitate
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]rehabilitate
- ಮತ್ತೆನೆಲೆಕೊಡು, ಮೊದಲಿನಂತೆ ಮಾಡು
- ಪುನರ್ವಸತಿಗೊಳಿಸು,ಆಶ್ರಯನೀಡು,ನಿಲ್ಲಿಸು,ಮರುವಸತಿಗೊಳಿಸು,ಪುನರ್ನೆಲಸು,ಪುನರಾವಾಸ ನೀಡು,ಜೀರ್ಣೋದ್ಧಾರ ಮಾಡು
- (ದೈಹಿಕ ಯಾ ಮಾನಸಿಕ ರೋಗಿಗಳನ್ನು)ಸಾಮಾನ್ಯ ಜೀವನಕ್ಕೆ ತರು,ಪುನಶ್ಚೇತನಗೊಳಿಸು