reflex
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಗುಣಪದ[ಸಂಪಾದಿಸಿ]
reflex
ನಾಮಪದ[ಸಂಪಾದಿಸಿ]
reflex
- ಹಿಮ್ಮುರಿಕೆ,ನಿರಿಚ್ಛಾ ಪ್ರತಿಕ್ರಿಯೆ,ನರಪ್ರಚೋದನೆಯ ಪ್ರತಿಕ್ರಿಯೆ, (ಸಂಕಲ್ಪವಿಲ್ಲದೆ ದೇಹದಲ್ಲಿ ಉಂಟಾಗುವ) ಪ್ರತಿವರ್ತನ,ಅನುವರ್ತನ
- ಪ್ರತಿಚ್ಛಾಯೆ,ಪ್ರತಿಬಿಂಬ,ಪ್ರತಿಫಲನ
- ವೈಭವ,ಗೌರವ,ಖ್ಯಾತಿ