ಅನುವರ್ತನ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅನುವರ್ತನ
- ನಿರಿಚ್ಛಾ ಪ್ರತಿಕ್ರಿಯೆ, ನರಪ್ರಚೋದನೆಯ ಪ್ರತಿಕ್ರಿಯೆ, (ಸಂಕಲ್ಪವಿಲ್ಲದೆ ದೇಹದಲ್ಲಿ ಉಂಟಾಗುವ) ಪ್ರತಿವರ್ತನ
ಅನುವಾದ
[ಸಂಪಾದಿಸಿ]- English: reflex, en: reflex ಅನುವರ್ತನ
(ಸಂ) ೧ ಅನುಸರಣೆ ೨ ಸಮ್ಮತಿ ಸೂಚಿಸುವುದು ೩ ಪರಿಣಾಮ