reasonable
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]reasonable
- ನೇರ್ಪಾದ, ಸರಿಯಾದ, ಕಟ್ಟಲೆತಪ್ಪದ
- ಹೆಚ್ಚಲ್ಲದ, ಹೆಚ್ಚುಬೆಲೆಯಿಲ್ಲದ
- ಉಚಿತವಾದ, ಯೋಗ್ಯವಾದ, ವಿವೇಚನೆಯುಳ್ಳ
- ಸಮರ್ಥನೀಯ, ಸಕಾರಣ
- (ಬೆಲೆ) ಸಮುಚಿತ, ಸಂಗತ, ದುಬಾರಿಯಲ್ಲದ, ನ್ಯಾಯವಾದ, ಅತಿಯಲ್ಲದ
- (ಅತಿ ಸಣ್ಣದಾಗಲೀ, ದೊಡ್ಡದಾಗಲೀ ಅಲ್ಲದ) ಸಾಮಾನ್ಯ, ಮಿತವಾದ
- ನ್ಯಾಯಸಮ್ಮತ, ಯುಕ್ತಾಯುಕ್ತ ಪರಿಜ್ಞಾನವುಳ್ಳ