profess
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]profess
- ತಿಳಿಸಿಹೇಳು, ಒಪ್ಪು, ನಂಬಿಕೆ ತಿಳಿಸು
- ಸೋಗುಹಾಕು, ತೋರ್ಪಡಿಸು
- (ಇಲ್ಲದ್ದನ್ನು) ತೋರ್ಪಡಿಸಿಕೊಳ್ಳು, ನಟನೆ ಮಾಡು, ಸುಳ್ಳಾಗಿ ತೋರಿಸಿಕೊಳ್ಳು
- (ಅಭಿಪ್ರಾಯ) ತಿಳಿಸು, ಪ್ರತಿಪಾದಿಸು, ಸ್ಪಷ್ಟವಾಗಿ ಹೇಳು, ಬಹಿರಂಗವಾಗಿ ಪ್ರಕಟಿಸು