praise
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
praise
- ಪೊಗಳಿಕೆ, ಪೊಗಳ್ಕೆ, ಹೊಗಳಿಕೆ, ಹೊಗಳ್ಕೆ, ಕಯ್ವಾರ, ಕೈವಾರಮ್, ಪೊಗರ್ತೆ, ಹೊಗರ್ತೆ, ಪೊಗಳ್ತೆ, ಹೊಗಳ್ತೆ, ಹೊಗಳತೆ, ಆಣತಿ, ಜಾಗುರೆ, ಸುಂಪುರೆ, ತಲೆಮೆರೆ, ಪ್ರಶಂಸೆ, ಶ್ಲಾಘನೆ, ಕೊಂಡಾಟ
- ಸ್ತೋತ್ರ, ಸ್ತುತಿ, ಸಂಕೀರ್ತನೆ
praise
- ಪೊಗಳ್, ಪೊಗಳು, ಹೊಗಳ್, ಹೊಗಳು, ಕೊಂಡಾಡು, ಕೊಂಡಾಡಿಸು, ಜೀಂಕರಿಸು, ಕೊಂಡುಕೊನೆ, ಒಸೆಯಿಸು, ಒಲಿಸು, ಕೈವಾರಂಗೊಳ್, ಕೈವಾರಿಸು, ಕೈವಾರು
- ಪ್ರಶಂಸಿಸು, ಶ್ಲಾಘಿಸು, ಗುಣಗಾನ ಮಾಡು
- ಸ್ತೋತ್ರ ಮಾಡು, ಸ್ತುತಿಸು, ಸಂಕೀರ್ತನೆ ಮಾಡು, ನುತಿಸು