point
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]point
- ಮೊನಚಾದ ತುದಿ, ಸಣ್ಣ ಚುಕ್ಕೆ,ಚೂಪಾದ ಮೊನೆ, ಮೊನೆ, ಕುಡಿ, ಕೊನೆ
- ಖಚಿತವಾದ ಸ್ಥಳ, ಬಿಂದು, ಚುಕ್ಕೆ
- (ಒಂದು ಕ್ರಿಯೆಯ) ಬಿಂದು, ಘಟ್ಟ, ಗುರಿ, ಶಿಖರ, ಸೂಟಿ
- ಘಳಿಗೆ, ಮುಹೂರ್ತ
- (ಆಟದಲ್ಲಿ ಗಳಿಸುವ) ಪಾಯಿಂಟು, ಗುಣ
- ದಶಮಾಂಶ
- ಅಂಶ, ವಿವರ, ವಿಷಯ
- ಲಕ್ಷಣ, ವಿಶಿಷ್ಟ ಗುಣ, ಗುಣ
- ವಿದ್ಯುತ್ ಪಾಯಿಂಟು
ಕ್ರಿಯಾಪದ
[ಸಂಪಾದಿಸಿ]point