pale
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
pale
- ಚೂಪುಗೂಟ,ದಸಿ,ಚೂಪುಗೋಲು
- ಬೇಲಿ,ಎಲ್ಲೆ
pale
- ಬೆಳರು,ಮಗ್ಗು,ಬಿಳಿಚು,ಬೆಳರ್ಪೇರು
- ಮಂಕಾಗು,ಕಳೆಗುಂದು,ಕಾಂತಿಹೀನನಾಗು,ಮಬ್ಬುವಿಡಿ,ಮಸುಳಿಸು,ಮಸಣಿಸು,ಅಮುಖ್ಯವಾಗು,ಮಂಕಾಗಿ ತೋರು
pale
- ಬಿಳಿಚಿಕೊಂಡ,ವಿವರ್ಣವಾದ
- ಮಂಕಾದ,ಮಸುಕಾದ
- ಎಲ್ಲೆ,ಸರಹದ್ದು,ಗಡಿ