ವಿಷಯಕ್ಕೆ ಹೋಗು

pack

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

pack

  1. ಮೂಟೆ, ಗಂಟು, ಕಟ್ಟು, ಪಿಂಡಿ
  2. ಗುಂಪು, ತಂಡ, ವರ್ಗ, ಸಮೂಹ
  3. ಇಸ್ಪೀಟ್ ಎಲೆಗಳ ಕಟ್ಟು
  4. (ಬೇಟೆನಾಯಿಗಳ ಯಾ ತೋಳಗಳ) ತಂಡ

ಕ್ರಿಯಾಪದ

[ಸಂಪಾದಿಸಿ]

pack

  1. ಗಂಟು ಕಟ್ಟು, ಮೂಟೆ ಕಟ್ಟು, ಪಿಂಡಿ ಕಟ್ಟು
  2. (ಸಾಮಾನು) ತುಂಬು, ಜೋಡಿಸು
  3. (ಮಾ) ಅಡಕು, ಅಡಚು, ತುರುಕು, (ಆ) ತಿಣಿ, ಒತ್ತೊತ್ತಾಗಿ ಇಡು, ತುರುಕಿಸು, ಸಿಕ್ಕಿಸು, ಸೆಕ್ಕು
  4. (ಸಾಮಾನುಗಳನ್ನು) ಹೊದಿಕೆಯಿಂದ, ಆವರಣದಿಂದ ಕಟ್ಟು, ಮುಚ್ಚು, ಹೊದಿಸು
  5. ಮೋಸಮಾಡು

ಉಲ್ಲೇಖ

[ಸಂಪಾದಿಸಿ]
  1. ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
  2. ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
"https://kn.wiktionary.org/w/index.php?title=pack&oldid=639400" ಇಂದ ಪಡೆಯಲ್ಪಟ್ಟಿದೆ