occult
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
occult
- ಅತೀಂದ್ರಿಯ,ನಿಸರ್ಗಾತೀತ,ಐಂದ್ರಜಾಲಿಕ,ಮಾಂತ್ರಿಕ
- ಗೋಪ್ಯ,ನಿಗೂಢ,ರಹಸ್ಯವಾಗಿಟ್ಟಿರುವ
- ಗಹನ,ಗೂಢ,ಸಾಮಾನ್ಯ ತಿಳಿವಿಗೆ ಮೀರಿದ,ದೀಕ್ಷೆ ಪಡೆದವರಿಗೆ ಮಾತ್ರ ಎಟುಕುವ,ದಿವ್ಯಜ್ಞಾನಕ್ಕೆ ಸಂಬಂಧಿಸಿದ
- ಗುಟ್ಟಾದ,ಅಡಗಿಸಿಟ್ಟ
- ತಿಳಿಯಲಾಗದ,ತಿಳಿವಿಗೆ ಮೀರಿದ