ಅತೀಂದ್ರಿಯ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅತೀಂದ್ರಿಯ

  1. ನಿಸರ್ಗಾತೀತ,ಐಂದ್ರಜಾಲಿಕ,ಮಾಂತ್ರಿಕ
  2. ಇಂದ್ರಿಯಗಳಿಗೆ ಗೋಚರವಾಗದ,ಪರೋಕ್ಷವಾದ,ಸೂಕ್ಷ್ಮವಾದ

ಅನುವಾದ[ಸಂಪಾದಿಸಿ]

(ಸಂ) ೧ ಆತ್ಮ ೨ ಪ್ರಕೃತಿ ೩ ಮನಸ್ಸುಅತೀಂದ್ರಿಯ (ಸಂ) ಇಂದ್ರಿಯಗಳಿಗೆ ಗೋಚರವಾಗದ; ಪರೋಕ್ಷವಾದ; ಸೂಕ್ಷ್ಮವಾದ