material
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]material
- ಮೂಲದ್ರವ್ಯ, ಮೂಲವಸ್ತು
- ಪದಾರ್ಥದ-ಅಂಗಭಾಗಗಳು, ಪದಾರ್ಥದ-ಅಂಗಾಂಶಗಳು, ಪದಾರ್ಥದ-ಘಟಕಾಂಶಗಳು
- (ಗ್ರಂಥರಚನೆಗಳಿಗೆ ಬೇಕಾದ) ಮಾಹಿತಿ, ಸಂಗತಿಗಳು, ವ್ಯಕ್ತಿ ಯಾ ವಿಷಯಗಳು
- (ಯಾವುದೇ ಕೆಲಸಕ್ಕೆ ಬೇಕಾದ) ವಸ್ತುಗಳು, ಸಾಮಾನು, ಸಾಮಗ್ರಿ, ಸರಕು
- ಬಟ್ಟೆ, ವಸ್ತ್ರ, ನೇಯ್ದಬಟ್ಟೆ
- ಅಡಕ
ಗುಣಪದ
[ಸಂಪಾದಿಸಿ]material