ವಿಷಯಕ್ಕೆ ಹೋಗು
master
- ಎರೆ,ಎರೆಯ,ಆಳ್ಮ,ಒಡೆಯ,ಎಱೆ,ಎಱೆಯ
- ಸ್ವಾಮಿ,ಒಡೆಯ,ಧಣಿ,ಮಾಲಿಕ,ಪ್ರಭು,ಮನೆಯ ಯಜಮಾನ, ವಿಭು
- (ವ್ಯಾಪಾರದ)ಹಡಗಿನ ನಾಯಕ
- (ಹಡಗಿನ)ಕಫ್ತಾನ
- ಪ್ರವೀಣ,ಕೋವಿದ
- ಬೋಧಕ,ಶಿಕ್ಷಕ,ಗುರು
- ಕಿರಿಯ,ಚಿಕ್ಕ,ಸಣ್ಣಕುಮಾರ
- ವಸ್ತಾದ = ಕುಸ್ತಿ ತರಬೇತುದಾರ
master
- ಗೆಲ್ಲು,ಸೋಲಿಸು,ಜಯಿಸು,ಯಶಸ್ವಿಯಾಗು,ಹತೋಟಿಪಡೆ,ಆಳು
- ಅಧೀನಪಡಿಸಿಕೊ,ಕೈವಶಮಾಡಿಕೊ
- ಸಂಪೂರ್ಣ ಜ್ಞಾನ ಪಡೆದುಕೊ,ಪಾರಂಗತನಾಗು,ಪ್ರವೀಣನಾಗು,ಪ್ರೌಢನಾಗು
- ಪ್ರಭುತ್ವ ನಡೆಸು,ಕಾರುಬಾರುಮಾಡು,ಯಜಮಾನಿಕೆ ನಡೆಸು