ಗುರು

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗುರು

 1. ಬೋಧಕ, ಶಿಕ್ಷಕ
  ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗುರು

 1. ಉಪಾಧ್ಯಾಯ
 2. ಧರ್ಮವನ್ನು ಬೋಧಿಸುವವನು
 3. ಮಂತ್ರೋಪದೇಶ ಮಾಡುವವನು
 4. ಪುರೋಹಿತ
 5. ಪೂಜ್ಯ, ಹಿರಿಯ, ತಿಳಿದವ, ಅರಿತವ
 6. ನವ ಗ್ರಹಗಳಲ್ಲಿ ಒಂದು
 7. ಮಠಾಧಿಪತಿ
 8. ತಂದೆ, ಪಿತ
 9. ಭಾರವಾದುದು
 10. ಕಠಿಣವಾದುದು
 11. (ಛಂದಸ್ಸಿನಲ್ಲಿ) ಎರಡು ಮಾತ್ರೆಗಳನ್ನು ಹೊಂದಿರುವ ಅಕ್ಷರ
  ______________

ಅನುವಾದ[ಸಂಪಾದಿಸಿ]

 • English: [[]], en:

ಗುಣಪದ[ಸಂಪಾದಿಸಿ]

ಗುರು

 1. ಭಾರವಾದ
 2. ದೊಡ್ಡ, ಅತಿಶಯವಾದ
 3. ಮಹತ್ವವುಳ್ಳ
  ______________

ಅನುವಾದ[ಸಂಪಾದಿಸಿ]

 • English: [[]], en:

ನಾಮಪದ[ಸಂಪಾದಿಸಿ]

ಗುರು

 1. ಬೃಹಸ್ಪತಿ, ಸುರಾಚಾರ್ಯ, ಗೀಷ್ಪತಿ, ಧಿಷಣ, ಜೀವ, ಆಂಗಿರಸ, ವಾಚಸ್ಪತಿ, ಚಿತ್ರಶಿಖಣ್ಡಿಜ, (ಈ ೯ ಬೃಹಸ್ಪತಿಯ ಹೆಸರುಗಳು)
  ______________

ಅನುವಾದ[ಸಂಪಾದಿಸಿ]

 • English: [[ ]], en:
"https://kn.wiktionary.org/w/index.php?title=ಗುರು&oldid=597874" ಇಂದ ಪಡೆಯಲ್ಪಟ್ಟಿದೆ