maintain
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
maintain
- ನಡೆಸಿಕೊಂಡು ಬರು,ಪಾಲಿಸಿಕೊಂಡು ಬರು,ತಪ್ಪದೆ ಉಳಿಸಿಕೊಂಡು ಬರು,ಉಸ್ತುವಾರಿ ನೋಡಿಕೊ
- (ಹಣವನ್ನು ಒದಗಿಸಿ ಒಬ್ಬರಿಗೆ)ಒತ್ತಾಸೆಕೊಡು,ಯೋಗಕ್ಷೇಮ ನೋಡಿಕೊ,ಸಲಹು
- ಸುಸ್ಥಿತಿಯಲ್ಲಿಡು
- (ಅಭಿಪ್ರಾಯವನ್ನು)ಸಮರ್ಥಿಸು,ಸಾಧಿಸು
- ಮುಂದುವರಿಸು,ಉಳಿಸು
- ಕಾಪಾಡು,ಎತ್ತಿಹಿಡಿ,ಬೆಂಬಲಿಸು,ಒತ್ತಾಸೆ ಕೊಡು