lift
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]lift
ಕ್ರಿಯಾಪದ
[ಸಂಪಾದಿಸಿ]lift
- ಎತ್ತು,ಏರಿಸು,ಮೇಲೆತ್ತು,ಎತ್ತರಿಸು,ನಿಗುಚು
- (ಮೋಡ)ಚೆದರು,ಹೊರಟುಹೋಗು
- ತೆಗೆ,ಮುಗಿಸು,ಕೊನೆಗೊಳಿಸು
- (ಭಾವನೆಯನ್ನು)ಹೆಚ್ಚಿಸು,ಉತ್ಕರ್ಷಿಸು
- ಕದಿ,ಲಪಟಾಯಿಸು,ಅಪಹರಿಸು,ಎತ್ತಿಕೊಂಡು ಹೋಗು
- (ಕೃತಿ)ಚೌರ್ಯ ಮಾಡು
- (ವಿಮಾನದಿಂದ)ಸಾಗಿಸು,ಎತ್ತಿಕೊಂಡು ಹೋಗು