itch
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
itch
- ನವೆ, ನಸೆ, ಕಜ್ಜಿ, ತುರಿ, ತುರಿಕೆ, ತಿಂಡಿ, ತಿಮರ, ನುಲಿ, ಕಸರು, ಸಾಲೆ, ತಿಮರು, ತಿಮಿರು, ತಿಮುರು, ತಿಮಿರ, ಕೆರಂಕು, ಕೆರಕು, ಕರಕು, ಗಜ್ಜಿ
itch
- ಕೆರೆ, ತುರಿಸು, ನವೆಯಾಗು, ಕಡಿ
- ತುರಿಹತ್ತು, ಕಜ್ಜಿಯಾಗು
- (ಅಮಾ) ಆತುರಪಡು, ಚಡಪಡಿಸು, ತವಕಪಡು