ನವೆ

ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನವೆ

 1. ಒದ್ದಾಡು,ಹೆಣಗಾಡು,ಹೊಯ್ದಾಡು
  ನವೆನವೆದು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ನವೆ

 1. ನವೆ ಹತ್ತು, ನವೆಯಾಗು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನವೆ

 1. ತಾಯಿಯಿಲ್ಲದೆ ಮಗು ನವೆಯುತ್ತಿದೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನವೆ

 1. ನವೆದವನು ನೋಯುತ್ತಿದ್ದಾನೆ

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನಮೆ

 1. ದುಃಖಿಸು,ಕೊರಗು
  ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ನವೆ

 1. ಕೃಶವಾಗು,ಬಡವಾಗು
 2. ಕ್ಷಯಿಸು,ನಾಶವಾಗು

ನಾಮಪದ[ಸಂಪಾದಿಸಿ]

ನವೆ

 1. ತುರಿಕೆ,ಕೆರೆತ
 2. ಚಪಲ,ತವಕ
"https://kn.wiktionary.org/w/index.php?title=ನವೆ&oldid=241580" ಇಂದ ಪಡೆಯಲ್ಪಟ್ಟಿದೆ