honour
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
honour
- ಮದಿಪು,ಅಡ್ಡಿ,ತಕ್ಕಮೆ,ಮರ್ಯಾದೆ,ಗೌರವ,ಮಾನ್ಯತೆ,ಘನತೆ,ಮಹಿಮೆ
- ಭೂಷಣ
- ಒಳ್ಳೆಯ ಹೆಸರು,ಖ್ಯಾತಿ,ಯಶಸ್ಸು
- ಮಾನ್ಯರೇ ಎಂಬ ಸಂಬೋಧನೆಗೆ ಅರ್ಹವಾದ ಸ್ಥಾನಮಾನ (ಮೇಯರ್, ನ್ಯಾಯಮೂರ್ತಿ ಇತ್ಯಾದಿ)
ಕ್ರಿಯಾಪದ[ಸಂಪಾದಿಸಿ]
honour
- ಗೌರವಿಸು,ಅಭಿನಂದಿಸು,ಸನ್ಮಾನಿಸು
- ಮನ್ನಣೆ ನೀಡು,ಬಿರುದು ಪ್ರಶಸ್ತಿ ಕೊಡು
- (ಚೆಕ್ಕುಗಳನ್ನು)ಗೌರವಿಸು,ಸ್ವೀಕರಿಸು