holocaust
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]holocaust
- ಸಾಮೂಹಿಕ ಬಲಿ,ಸಂಪೂರ್ಣಾಹುತಿ,ಪೂರ್ತಿ ಸುಟ್ಟು ಭಸ್ಮವಾಗುವ ಆಹುತಿ,ಬಲಿ
- (ರೂಪಕವಾಗಿ)ಸಾಮೂಹಿಕ ಕಗ್ಗೊಲೆ,ಹತ್ಯಾಕಾಂಡ
- (ರೂಪಕವಾಗಿ)ಅಗ್ನಿದುರಂತ, (ಬೆಂಕಿಯಿಂದಾದ ಭಾರಿ)ಅನಾಹುತ,ನಷ್ಟ,ವಿನಾಶ
- (ರೂಪಕವಾಗಿ)ಮಹಾವಿನಾಶ,ಸರ್ವನಾಶ
- (ಯೆಹೂದಿ ಹತ್ಯಾಕಾಂಡ), (1939ರಿಂದ 1945 ವರೆಗಿನ ಅವಧಿಯಲ್ಲಿ ಜರ್ಮನಿಯಲ್ಲಿ ನಾಜಿಗಳು ನಡೆಸಿದ ಯೆಹೂದಿಗಳ ಸಾಮೂಹಿಕ ಕಗ್ಗೊಲೆ)