harness
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]harness
- (ಕುದುರೆ ಮತ್ತಿತರ ಪ್ರಾಣಿಗಳಿಗೆ ಕಟ್ಟುವ) ಸಜ್ಜು, ಸರಂಜಾಮು, ಸಲಕರಣೆ
- ಕುದುರೆ ಜೀನಿನಂಥ ಸಾಧನ
- ತಂತಿಗಳ ಕಟ್ಟು, ಗೊಂಚಲು
ಕ್ರಿಯಾಪದ
[ಸಂಪಾದಿಸಿ]harness
- ಕಟ್ಟು, ಸಜ್ಜುಗೊಳಿಸು
- (ನದಿ, ಜಲಪಾತ, ಪ್ರಕೃತಿ ಶಕ್ತಿಗಳನ್ನು) ( ಚಾಲಕ ಶಕ್ತಿಗಾಗಿ) ಬಳಸು, ಉಪಯೋಗಿಸಿಕೊಳ್ಳು