ವಿಷಯಕ್ಕೆ ಹೋಗು
hail
- ಮುಗಿಲ್ಗಲ್ಲು,ಆಲಿಕಲ್ಲು, ಆಣೆಕಲ್ಲು, ಆಣಿಕಲ್ಲು, ಆನೆಕಲ್ಲು, ಆನೆಗಲ್ಲು, ಆರಿ
- (ಬಯ್ಗುಳ, ಪ್ರಶ್ನೆ, ಕ್ಷಿಪಣಿಗಳ)ಸುರಿಮಳೆ
- ಅಭಿನಂದನೆ,ಸಂಬೋಧನೆ
hail
- ಹದುಳೊರೆ
- ಕರೆ,ಬರಹೇಳು
- ಆಲಿಕಲ್ಲು ಸುರಿ
- ವಂದಿಸು,ನಮಸ್ಕರಿಸು,ತಲೆಯೆರಗು,ಮುಂಗೆದರು,ಕಾಲ್ಬೀಳ್,ಕಾಲುಬೀಳು,ತುಳಿಲ್ಗೊಳ್,ತುಳಿಲ್ಗೊಳು
- ಆಲಿಕಲ್ಲಿನಂತೆ ಮಳೆ ಬೀಳು,ರಭಸದಿಂದ ಸುರಿ
- ಸ್ವಾಗತಿಸು,ಜಯಕಾರಮಾಡು