ground
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
ground
- ಭೂಮಿ,ನೆಲ,ಭೂಪ್ರದೇಶ,ಭೂಭಾಗ
- ಮಣ್ಣು
- (ಒಂದು ಕಟ್ಟಡದ)ಆವರಣ,ಜಮೀನು,ಅಂಗಣ,ಅಂಗಳ,ಅಂಗಳು
- ಭೂಮಿಯ ಮೇಲ್ಮೈ
- ಜಮೀನು,ಭೂಮಿ ಕಾಣಿ
- ಮೀಸಲು ಪ್ರದೇಶ,ಮೈದಾನ,ಬಯಲು
- ಆಧಾರ,ಕಾರಣ
ಕ್ರಿಯಾಪದ[ಸಂಪಾದಿಸಿ]
ground
- (ಹಡಗು)ತಳಸ್ಪರ್ಶ ಮಾಡು,ನೆಲಕಚ್ಚಿಸು,ದಡ ಹತ್ತಿಸು
- (ವಿಮಾನ)ಹಾರದಂತೆ ನಿಷೇಧಿಸು
- (ತತ್ವ, ನಂಬಿಕೆಗಳನ್ನು ಆಧಾರದ ಮೇಲೆ)ಸ್ಥಾಪಿಸು,ನೆಲೆಗೊಳಿಸು