grace
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
grace
- ಲಾವಣ್ಯ,ರಮ್ಯತೆ,ಲಾಲಿತ್ಯ,ಸೊಬಗು,ಚೆಂದ,ಮನೋಹರತೆ,ಮೋಹಕತೆ
- ಒಪ್ಪ,ಔಚಿತ್ಯ,ಮರ್ಯಾದೆ,ಘನತೆ
- ದೈವಾನುಗ್ರಹ,ಭಗವಂತನ ಪ್ರಸಾದ
- ವಿಶ್ವಾಸ,ಪ್ರೀತಿ
- ರಿಯಾಯಿತಿ
- ಭೋಜನ ಪ್ರಾರ್ಥನೆ
- ಬೆಡಗು,ಒಲವು,ಗಾಡಿ
- ಹೆಚ್ಚಿದ ಗಡುವು
grace
- ಅಲಂಕರಿಸು,ಶೋಭಾಯಮಾನ ಮಾಡು,ಭೂಷಣವಾಗುವಂತೆ ಮಾಡು