gift
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
gift
- ಉಡುಗೊರೆ,ಒಸಗೆ,ಕೋಡು,ಬಳಿ,ಕಾಣಿಕೆ,ಬಳುವಳಿ,ಬಳ್ಳವಳ್ಳಿ,ಬಳ್ಳೊಳ್ಳಿ,ಬೞಿವೞಿ
- ದಾನ,ಕೊಡುಗೆ,ಕಾಣಿಕೆ,ಕಾಣ್ಕೆ
- ದಾನ ಕೊಟ್ಟ ವಸ್ತು
- ಮೇಧಾಶಕ್ತಿ
- ವರ
- ಹುಟ್ಟು ಸಾಮರ್ಥ್ಯ,ದೈವದತ್ತವಾದ ಶಕ್ತಿ,ಸಹಜ ಪ್ರತಿಭೆ
gift
- ಕಾಣ್ಕೆಗೊಡು,ಕಾಣಿಕೆಗೊಡು,ಕಾಣ್ಕೆಗಯ್,ಕಾಣಿಕೆಯಿಕ್ಕು