fresh
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
fresh
- ಹೊಸ,ತಾಜಾ,ನೂತನ,ಹೊಚ್ಚ
- ಮತ್ತೊಂದು,ಬೇರೊಂದು
- (ಈಗ ತಾನೆ)ಆರಿಸಿ ತಂದ,ಬಿಡಿಸಿ ತಂದ
- ಹೊಸ,ತಾಜಾ,ಬಾಡಿಲ್ಲದ,ಮಾಸದ,ಕಂದದ
- ನಿರ್ಮಲ,ಶುದ್ಧವಾದ,ಆಹ್ಲಾದಕರ,ಆಪ್ಯಾಯಮಾನ,ತಂಪಾದ
- ಆರೋಗ್ಯ ಲಕ್ಷಣದ,ತಾರುಣ್ಯದ ಕಳೆಯಿರುವ
- ಶುಭ್ರವಾದ,ಸ್ವಚ್ಛ
- ಉಲ್ಲಾಸಭರಿತ,ಲವಲವಿಕೆಯುಳ್ಳ,ಹುಮ್ಮಸ್ಸುಳ್ಳ