ಹೊಸ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೊಸ

  1. ನವ,ನವೀನ,ನೂತನ,ಪೊಚ್ಚ
  2. ಆಗತಾನೆ ಕಂಡುಹಿಡಿದ,ಹೊಸದಾಗಿ-ಕೇಳಿದ,ತಿಳಿದ,ಅನುಭವಕ್ಕೆ ಬಂದ
  3. ಪರಿಚಿತವಲ್ಲದ,ಗೊತ್ತಿಲ್ಲದ
  4. ನವೀಕರಿಸಿದ
  5. ತಾಜಾ
  6. ಹೆಚ್ಚಿನ,ಸೇರಿಸಿದ
    ಹೊಸತುಪ್ಪ; ಹೊಸಮನೆ - ಇವತ್ತು ಆತನ ಹೊಸಮನೆಯ ಮನೆಯೊಕ್ಕಲು; ಹೊಚ್ಚಹೊಸ; ಹೊಸತು
    _________________
    _________________

ಅನುವಾದ[ಸಂಪಾದಿಸಿ]

  • English:
  1. new, en:new
  2. anew, en: anew
  3. fresh, en:fresh

ಗುಣಪದ[ಸಂಪಾದಿಸಿ]

ಹೊಸ

  1. ಹೊಸತನ; ಹೊಚ್ಚಹೊಸ ; ಹೊಸಬಟ್ಟೆ; ಹೊಸಮನೆ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೊಸ

  1. _______________

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೊಸ

  1. ________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೊಸ&oldid=543697" ಇಂದ ಪಡೆಯಲ್ಪಟ್ಟಿದೆ