form
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]form
- ರೂಪ, ಆಕಾರ, ಆಕೃತಿ, ಸ್ವರೂಪ
- ರಚನೆ, ಜೋಡಣೆ
- ರೀತಿ, ಬಗೆ, ಪ್ರಕಾರ, ವಿಧ
- (ಅರ್ಜಿಯ) ನಮೂನೆ
- ಒಳ್ಳೆಯ ಸ್ಥಿತಿ, ಸುಸ್ಥಿತಿ, ಸಮರ್ಥವಾದ ಕಾರ್ಯಪ್ರವೃತ್ತಿ
- ಉಚಿತ ವ್ಯವಹಾರ, ಉತ್ತಮ ವರ್ತನೆ, ಯೋಗ್ಯ ನಡವಳಿಕೆ
- ತರಗತಿ
- ಪರಿಜು, ಅಂದ, ಕಟ್ಟು
ಕ್ರಿಯಾಪದ
[ಸಂಪಾದಿಸಿ]form
- ಆಕಾರ ಕೊಡು
- ಶಿಕ್ಷಣ ಕೊಡು
- ರಚಿಸು, ರೂಪ ಕೊಡು
- (ಭಾವನೆಯನ್ನು, ನಿರ್ಣಯವನ್ನು) ಕಲ್ಪಿಸಿಕೊ, ರೂಪಿಸಿಕೊ
- ತಯಾರಿಸು, ರೂಪಕೊಡು
- (ಸೇನೆಯ) ವ್ಯೂಹ ರಚಿಸು
- ಆಗು