fly
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
fly
- ಹಾತೆ,ನೊಣ,ನೊಳ,ನೊಳವು,ನೊಣವು
fly
- ಹಾರಿಹೋಗು,ಹಾರಿ ಹೋಗು,ಗರಿವೊಯ್,ಗರಿಹೊಯ್
- ಎಗರು,ಹಾರು,ಹಾರಾಡು,ಪಾರಾಡು
- (ಗಾಳಿಪಟ, ಧ್ವಜ)ಹಾರಿಸು,ಹಾರಾಡಿಸು
- ವಿಮಾನದಲ್ಲಿ ಸಾಗಿಸು,ವಿಮಾನದಲ್ಲಿ ಒಯ್ಯು
- ವೇಗವಾಗಿ ಚಲಿಸು
- ವಿಮಾನದಲ್ಲಿ ಪ್ರಯಾಣ ಮಾಡು
- ನುಗ್ಗು,ಹಠಾತ್ತಾಗಿ ಹೋಗು