field
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
field
- ಬಯಲು,ವಯಲ್,ಬಯಲ್,ಬೈಲು,ಆಟದ ಮೈದಾನ,ಕೆಯ್,ಕಯ್,ಕೆಯಿ,ಕೆಯ್ಯಿ,ಗಯ್,ಹೊಲ,ಗರ್ದೆ,ಗಳ್ದೆ,ಗದ್ದೆ,ಕೆರುವು,ಭೂಮಿ,ಮೈದಾನ,ಜಮೀನು
- ವ್ಯಾಪ್ತಿ,ಕ್ಷೇತ್ರ,ಹರಹು
- ರಣರಂಗ,ಯುದ್ಧಭೂಮಿ,ಕದನಸ್ಥಳ
- (ಅಧ್ಯಯನದ)ಕಾರ್ಯಕ್ಷೇತ್ರ
- (ಗಣಕದಲ್ಲಿ ಬಳಸುವದಕ್ಕೆ)ತುಂಬಿಲು,ತುಂಬುವೆಡೆ,ಎಡೆ
ಕ್ರಿಯಾಪದ[ಸಂಪಾದಿಸಿ]
field
- (ಕ್ರಿಕೆಟ್ ಆಟಗಳಲ್ಲಿ) ಚೆಂಡುಹಿಡಿ,ತಡೆ,ಕ್ಷೇತ್ರ ರಕ್ಷಣೆ ಮಾಡು