exhaust
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]exhaust
- ಯಂತ್ರ ಯಾ ಎಂಜಿನ್ನಿನಿಂದ ಅಗತ್ಯವಲ್ಲದ ಹಬೆ ಹೊರಕ್ಕೆ ಹೋಗುವ ಮಾರ್ಗ
- ಹೊರಹಾಕುವಿಕೆ,ನಾಲ್ಬಡಿತದ ಬಿಣಿಗೆಚಕ್ರದ ನಾಲ್ಕನೇ ಬಡಿತ
- ಉರಿಗಾಳಿ, ಉರಿದಗಾಳಿ
- ಹಾಗೆ ಹೊರ ಹೋಗುವ ಹಬೆ, ದ್ರವ
- ಅತಿ ಆಯಾಸ, ತೀವ್ರ ಬಳಲಿಕೆ, ದಣಿವು
ಕ್ರಿಯಾಪದ
[ಸಂಪಾದಿಸಿ]exhaust
- ಬಳಲು, ದಣಿ
- ಮುಗಿಸು, ಬರಿದು ಮಾಡು
- ಬಳಲು, ಬಳಲಿಸು, ತೀವ್ರವಾಗಿ ಬಳಲು, ದಣಿಸು, ಸುಸ್ತುಮಾಡು
- ಉಪಯೋಗಿಸು, ಬಳಸು, ಖಾಲಿಮಾಡು, ಹೊರಗೆ ಹಾಕು, ಬರಿದುಮಾಡು, ಮುಗಿಸಿಬಿಡು
- (ವಿಷಯ ಕುರಿತು) ಇರುವುದನ್ನೆಲ್ಲಾ ಹೇಳಿಬಿಡು