empty
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
empty
- (ಪಾತ್ರೆ, ಅಡಕು)ತೆರವುಮಾಡು,ಖಾಲಿಮಾಡು,ಬರಿದುಮಾಡು,ಹೊರಕ್ಕೆ ಚೆಲ್ಲು,ಬಱಿಗುಟ್ಟು,ಇಲ್ಲವಾಗಿಸು
- (ವಸ್ತುಗಳನ್ನು ಪಾತ್ರೆಯಿಂದ)ತೆಗೆದು ಹಾಕು
- ತೆರಪಾಗು,ಖಾಲಿಯಾಗು,ಬರಿದಾಗು
empty
- ಬರಿ,ಬಣ,ಪೊಳ್ಳು,ಜಳ್ಳು,ಜೊಳ್ಳು,ಟೊಳ್ಳು,ಜಾಳು,ಶೂನ್ಯವಾದ,ರಿಕ್ತವಾದ,ಬರಿದಾದ,ಖಾಲಿಯಾದ